ಹೊಸ ಮನುಷ್ಯ ಮಾರ್ಚ್, 2018. ಸಂಪುಟ : 07 ಸಂಚಿಕೆ

01

My Reading Lists:

Create a new list



Download Options

Buy this book

Last edited by ImportBot
April 30, 2025 | History

ಹೊಸ ಮನುಷ್ಯ ಮಾರ್ಚ್, 2018. ಸಂಪುಟ : 07 ಸಂಚಿಕೆ

01

ಡಿ. ಎಸ್. ನಾಗಭೂಷಣ ಸಂಪಾದಕತ್ವದ 'ಹೊಸ ಮನುಷ್ಯ' ಪತ್ರಿಕೆ ಕನ್ನಡದ ಅತ್ಯಮೂಲ್ಯ ಸಾಹಿತ್ಯ ಆಕರಗಳಲ್ಲೊಂದು. ಈ ಸಂಚಿಕೆಯನ್ನು ಅವರ ಪತ್ನಿ, ಕವಯತ್ರಿ ಸವಿತಾ ನಾಗಭೂಷಣ ಅವರ ಸಹಕಾರದೊಂದಿಗೆ ಡಿಜಿಟಲೀಕರಿಸಲಾಗಿದೆ. ಕಾರಣೀಕರ್ತರಾದ ಅವರಿಗೂ. ಪ್ರೊ. ಓ.ಎಲ್. ನಾಗಭೂಷಣಸ್ವಾಮಿಯವರಿಗೂ ಧನ್ಯವಾದಗಳು.

Hosa Manushya magazine edited & published by the Kannada writer, Kendra Sahitya Akademi awardee Late.D. S. Naghabhushana. Thanks to his wife & poetess Savitha Naghabhushana & Prof. OLN for making this happen.

ಡಿ.ಎಸ್. ನಾಗಭೂಷಣ (1952-2022)

ಶ್ರೀ ಡಿ.ಎಸ್ ನಾಗಭೂಷಣ ಕನ್ನಡದ ಓದುಗರಿಗೆ ಕುವೆಂಪು, ಮಾಸ್ತಿ, ಕಾರಂತ, ತೇಜಸ್ವಿ, ಅನಂತಮೂರ್ತಿ, ಲಂಕೇಶರೊಟ್ಟಿಗೆ ಗಾಂಧಿ, ಲೋಹಿಯಾ, ಜೆ.ಪಿ. ಮತ್ತು ಅಂಬೇಡ್ಕರರನ್ನಲ್ಲದೇ ರಮಣ ಮಹರ್ಷಿಗಳನ್ನೂ ಪರಿಚಯಿಸಿದ ಹಿರಿಯ ಲೇಖಕರು.

ಹಾಗೇ ಹತ್ತು ವರುಷಗಳ ಕಾಲ 'ಹೊಸ ಮನುಷ್ಯ' ಎಂಬ ಸಮಾಜವಾದಿ ಮಾಸಿಕ ಹೊರ ತಂದವರು. ಲೋಹಿಯಾ ಜನ್ಮ ಶತಾಬ್ದಿ ಪ್ರತಿಷ್ಠಾನದ ಮೂಲಕ ಈ ಜಾಗತೀಕರಣದ ದಿನಗಳಲ್ಲಿ ಸಮಾಜವಾದಿ ತತ್ವಗಳನ್ನು ಪುನರ್ ನಿರೂಪಿಸಿದ ಚಿಂತಕರು. ಇವರ ಮೇರು ಕೃತಿ 'ಗಾಂಧಿ ಕಥನ'( 2019) ಇಪ್ಪತ್ತೈದನೆಯ ನೇ ಮುದ್ರಣದತ್ತ ದಾಪುಗಾಲಿಡುತ್ತಿದ್ದು 2021 ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಪಡೆದಿದೆ.

Publish Date
Language
Kannada
Pages
22

Buy this book

Previews available in: Kannada

Book Details


Edition Identifiers

Open Library
OL58816222M
Internet Archive
dsn.hosamanushyamar2018dsna

Work Identifiers

Work ID
OL43185964W

Source records

Community Reviews (0)

No community reviews have been submitted for this work.

Lists

Download catalog record: RDF / JSON